LATEST NEWSಕಾರ್ಕಳದಲ್ಲಿ 15 ಲಕ್ಷ ದ ಗೋವಾ ಅಕ್ರಮ ಮದ್ಯ ವಶ-webnewskannada

LATEST NEWSಕಾರ್ಕಳದಲ್ಲಿ 15 ಲಕ್ಷ ದ ಗೋವಾ ಅಕ್ರಮ ಮದ್ಯ ವಶ


 ದಾಳಿ ವೇಳೆ ಆರೋಪಿಗಳಾದ ಆದಿ ಉಡುಪಿಯ ಪ್ರಶಾಂತ್ ಸುವರ್ಣ, ಬೋಳದ ಅವಿನಾಶ್ ಮಲ್ಲಿ ತಲೆಮರೆಸಿಕೊಂಡಿದ್ದಾರೆ. ಅವಿನಾಶ್ ಮಲ್ಲಿಯವರ ಮನೆ ಹಾಗೂ ಬರಿಮಾರು ಗುತ್ತು ಎಂಬ ಮನೆಗೂ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ದಾಳಿಯಲ್ಲಿ 272 ಪೆಟ್ಟಿಗೆ ಮದ್ಯ ವಶಪಡಿಸಿಕೊಂಡಿದ್ದು, ದಾಳಿಯಲ್ಲಿ ಒಟ್ಟು 2360.850 ಲೀಟರ್ ಮದ್ಯ ಜಪ್ತಿ ಮಾಡಸಲಾಗಿದೆ. ಒಟ್ಟು ಮೌಲ್ಯ 15 ಲಕ್ಷ ಎಂದು ಹೇಳಲಾಗಿದೆ. ಈ ದಾಳಿಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.
Previous
Next Post »