ಇಲ್ಲಿ ಇಂಟರ್‌ನೆಟ್, ಫೋನ್, ವೈ-ಫೈ ಇಲ್ಲವೇ ಇಲ್ಲ ಅಂತೆ ಗುರು

ಇಲ್ಲಿ ಇಂಟರ್‌ನೆಟ್, ಫೋನ್, ವೈ-ಫೈ ಇಲ್ಲವೇ ಇಲ್ಲ ಅಂತೆ ಗುರು


ಸಾಮಾನ್ಯವಾಗಿ ಮೊಬೈಲ್, TV ಇರದ ಮನೆಯೇ ಇಲ್ಲ.

ಆದರೆ ಅಮೆರಿಕದ 'ಗ್ರೀನ್ ಬ್ಯಾಂಕ್' ನಗರದಲ್ಲಿ TV,

ಮೊಬೈಲ್, WiFi, ಮೈಕ್ರೋವೇವ್ ಏನೂ ಇಲ್ಲವಂತೆ.

ಬಳಕೆ ಮಾಡುವುದು ಕಂಡುಬಂದರೆ, ಬಂಧಿಸಿ ಜೈಲಿಗೆ

ಕಳುಹಿಸಬಹುದು. ಈ ನಗರ ವಿಶ್ವದ ಅತಿದೊಡ್ಡ

ಸ್ಟೀರಬಲ್ ರೇಡಿಯೊ ದೂರದರ್ಶಕವನ್ನು ಹೊಂದಿದೆ.

ಇದು ಬಾಹ್ಯಾಕಾಶದಲ್ಲಿ 13 ಶತಕೋಟಿ ಬೆಳಕಿನ ವರ್ಷಗಳ

ದೂರದಲ್ಲಿಯೂ ಸಂಕೇತ ಗ್ರಹಿಸುತ್ತದೆ. ಎಲೆಕ್ಟ್ರಾನಿಕ್

ಸಾಧನಗಳು ದೂರದರ್ಶಕದ ಕೆಲಸಕ್ಕೆ ಅಡ್ಡಿಪಡಿಸುತ್ತವೆ.

ಹಾಗಾಗಿ ಅವೆಲ್ಲವನ್ನೂ ನಿಷೇಧಿಸಲಾಗಿದೆ.

Previous
Next Post »