Gruha Lakshmi ಗೃಹ ಲಕ್ಷ್ಮಿಯ 2000 ಹಣ.. ಬರುತ್ತಾ?

 Gruha Lakshmi ಗೃಹ ಲಕ್ಷ್ಮಿಯ 2000 ಹಣ.. ಬರುತ್ತಾ

Gruha Lakshmi ಗೃಹ ಲಕ್ಷ್ಮಿಯ 2000 ಹಣ.. ಬರುತ್ತಾ?

ಒಂದು ತಿಂಗಳ ಹಣ ಖಾತೆಗೆ ಬಿದ್ದಿಲ್ಲ. ಹಲವೆಡೆ ನಮಗೆ

ಹಣ ಬಂದಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ ಈಗ ಗೃಹ ಲಕ್ಷ್ಮಿ ಯೋಜನೆಯ ಯಜಮಾನಿಯರಿಗೆ ಗುಡ್ ಒಂದು ಕಾದಿದೆ 

ನ್ಯೂಸ್.. gruha Lakshmi ಗೃಹ ಲಕ್ಷ್ಮಿಯ 2000 ಹಣ ಮನೆ ಯಜಮಾನಿ

ಖಾತೆಗೆ ಹಾಕುವುದರಲ್ಲಿ ಕೊಂಚ ವಿಳಂಬವಾಗುತ್ತಿದ್ದು,

ಈ ಬಗ್ಗೆ ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ

ಲಕ್ಷ್ಮೀ ಹೆಬ್ಬಾಳ‌ ಮಾತನಾಡಿ, ಗೃಹ ಲಕ್ಷ್ಮಿಯ ಹಣ ಒಂದು

ತಿಂಗಳದ್ದು ತಡವಾಗಿದೆ. ಇನ್ನೊಂದು ನಾಲ್ಕು ದಿನದಲ್ಲಿ

ಖಾತೆಗೆ 2000 ಹಣ ಹಾಕುತ್ತೇವೆ ಎಂದಿದ್ದಾರೆ.

Previous
Next Post »