ದೇಶದಲ್ಲಿ ಉಚಿತ QR ಕೋಡ್ ಪ್ಯಾನ್ ಕಾರ್ಡ್ Free QR Code PAN Card in the country

ದೇಶದಲ್ಲಿ ಉಚಿತ QR ಕೋಡ್ ಪ್ಯಾನ್ ಕಾರ್ಡ್

Free QR Code PAN Card in the country

Webnews kannadaದೇಶದಲ್ಲಿ ಉಚಿತ QR (PAN Card)ಕೋಡ್ ಪ್ಯಾನ್ ಕಾರ್ಡ್

ಪ್ಯಾನ್ 2.0. ಯೋಜನೆಯ ಕುರಿತ ಪ್ರಶ್ನೆಗೆ ಕೇಂದ್ರ

ಸಚಿವ ಅಶ್ವಿನಿ ವೈಷ್ಣವ್ ಉತ್ತರಿಸಿದ್ದಾರೆ. ಪ್ಯಾನ್ 2.0

ಯೋಜನೆಯಡಿ ಭಾರತೀಯರು ಮತ್ತೆ ಹೊಸ ಪ್ಯಾನ್

ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು

ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ನೀಡಲಾದ ಪ್ಯಾನ್

ಕಾರ್ಡ್‌ಗಳನ್ನು ಕ್ಯೂಆರ್ ಕೋಡ್‌ನೊಂದಿಗೆ ಉಚಿತವಾಗಿ

ನವೀಕರಿಸಲಾಗುವುದು ಎಂದು ಅಶ್ವಿನಿ ವೈಷ್ಣವ್

ಬಹಿರಂಗಪಡಿಸಿದ್ದಾರೆ. ಪ್ಯಾನ್ 2.0 ಯೋಜನೆಯ ಮೂಲಕ

ತೆರಿಗೆದಾರರ ನೋಂದಣಿ ಸೇವೆಗಳಲ್ಲಿ ಕೆಲವು ಟೆಕ್ನಿಕಲ್

ಬದಲಾವಣೆಗಳಾಗಲಿವೆ.

Previous
Next Post »