1 ಲೀಟರ್ ಕೆಮಿಕಲ್‌ಗೆ 500 ಲೀಟರ್ ನಕಲಿ ಹಾಲು..!!

1 ಲೀಟರ್ ಕೆಮಿಕಲ್‌ಗೆ 500 ಲೀಟರ್ ನಕಲಿ ಹಾಲು..!! 


1 ಲೀಟರ್ ಕೆಮಿಕಲ್‌ಗೆ 500 ಲೀಟರ್ ನಕಲಿ ಹಾಲು..!! ಕೇವಲ 1 ಲೀಟರ್ ಕೆಮಿಕಲ್ ಬಳಸಿ 500 ಲೀಟರ್ ನಕಲಿ ಹಾಲು ತಯಾರಿಸುತ್ತಿದ್ದ ಉದ್ಯಮಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಹಾಲು & ಹಾಲಿನ ಉತ್ಪನ್ನಗಳ ಉದ್ಯಮ ಮಾಡುತ್ತಿದ್ದ ಅಜಯ್ ಅಗರ್ವಾಲ್, ನಿಜವಾದ ಹಾಲು ಎಂದು ಕಾಣುವಂತೆ ನಕಲಿ ಹಾಲಿನಲ್ಲಿ ಕೃತಕ ಸಿಹಿಕಾರಕಗಳು ಹಾಗೂ ಸುವಾಸನೆಯನ್ನು ಮಿಶ್ರಣ ಮಾಡುತ್ತಿದ್ದ. ಕಳೆದ 20 ವರ್ಷಗಳಿಂದ ಈತ ಸಿಂಥೆಟಿಕ್ ಹಾಲು ಹಾಗೂ ಪನ್ನೀರ್ ಮಾರಾಟ ಮಾಡುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

Previous
Next Post »