ಇಂದು BGS ಆಸ್ಪತ್ರೆಯಿಂದ ದರ್ಶನ್ ಡಿಸ್ಟಾರ್ಜ್?
Webnewskannada
ಇಂದು BGS ಆಸ್ಪತ್ರೆಯಿಂದ ದರ್ಶನ್ ಡಿಸ್ಟಾರ್ಜ್?
ಕಳೆದ ಒಂದುವರೆ ತಿಂಗಳಿನಿಂದ ಬೆಂಗಳೂರಿನ BGS
ಆಸ್ಪತ್ರೆಯಲ್ಲಿ ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿರುವ
ನಟ ದರ್ಶನ್ ಇಂದು ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗುವ
ಸಾಧ್ಯತೆ ಇದೆ ಎನ್ನಲಾಗಿದೆ. ಮಧ್ಯಂತರ ಜಾಮೀನು ಪಡೆದು
ಫಿಜಿಯೋಥೆರಫಿ ಮೊರೆ ಹೋಗಿದ್ದ ದರ್ಶನ್ ರೆಗ್ಯುಲರ್
ಬೇಲ್ ಸಿಗುತ್ತಿದ್ದಂತೆ ಸರ್ಜರಿ ನಿರ್ಧಾರ ಕೈಬಿಟ್ಟರಾ ಎನ್ನುವ
ಪ್ರಶ್ನೆ ಹುಟ್ಟಿಕೊಂಡಿದೆ. ಯಾವಾಗ ಬೇಕಾದರೂ ಸರ್ಜರಿ
ಮಾಡಿಸಿಕೊಳ್ಳಬಹುದು ಎಂಬ ಅಭಿಪ್ರಾಯ ವ್ಯಕ್ತವಾದ
ಹಿನ್ನೆಲೆ ಇಂದು ಮನೆಗೆ ತೆರಳುವ ಸಾಧ್ಯತೆ ಇದೆ.

ConversionConversion EmoticonEmoticon