ಶೈಕ್ಷಣಿಕ ಪ್ರವಾಸಗಳ ರದ್ದು'; ಸ್ಪಷ್ಟನೆ ನೀಡಿದ ಇಲಾಖೆ

'ಶೈಕ್ಷಣಿಕ ಪ್ರವಾಸಗಳ ರದ್ದು'; ಸ್ಪಷ್ಟನೆ ನೀಡಿದ ಇಲಾಖೆ

2024-25ನೇ ಸಾಲಿನ ಶೈಕ್ಷಣಿಕ ಪ್ರವಾಸಗಳನ್ನು ರದ್ದು

ಮಾಡಿಲ್ಲ. ಈಗಾಗಲೇ ತೆರಳಿರುವ ವಿದ್ಯಾರ್ಥಿಗಳನ್ನು ವಾಪಸು

ಬರುವಂತೆ ಸೂಚಿಸಿಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

ಪ್ರವಾಸದ ಸಂದರ್ಭದಲ್ಲಿ ಮಕ್ಕಳನ್ನು ಅಪಾಯಕಾರಿ

ಸ್ಥಳಕ್ಕೆ ಕರೆದುಕೊಂಡು ಹೋಗಬಾರದು. ಪ್ರವಾಸದ ವೇಳೆ

ಉಂಟಾಗುವ ಅವಘಡಕ್ಕೆ ಶಾಲಾ ಮುಖ್ಯಸ್ಥರು &ಪ್ರವಾಸದ

ಉಸ್ತುವಾರಿಗಳೇ ಜವಾಬ್ದಾರರು ಎಂದು ಎಚ್ಚರಿಸಿದೆ.

ಮುರುಡೇಶ್ವರದಲ್ಲಿ ನಡೆದ ಮಕ್ಕಳ ದುರಂತ ಹಿನ್ನೆಲೆ ಶೈಕ್ಷಣಿಕ

ಪ್ರವಾಸ ರದ್ದು ಎನ್ನುವ ಸುದ್ದಿ ಹಬ್ಬಿತ್ತು.

Previous
Next Post »