ಬ್ರಹ್ಮಾವರ ಹೋಟೆಲ್ ಸ್ವಾತಿ ಪ್ಯಾರಡಾಸ್ ರವರ ಸ್ವಾತೀಸ್ ಐಸ್ ಪೋರ್ಟ್ ಇದರ ಉದ್ಘಾಟನಾ
ನಾಳೆ ಬ್ರಹ್ಮಾವರದ ಎನ್.ಎಚ್.66 ಮದರ್ ಪ್ಯಾಲೇಸ್ ಬಿಲ್ಡಿಂಗ್‌ನಲ್ಲಿರುವ “ಹೋಟೆಲ್ ಸ್ವಾತಿ ಪ್ಯಾರಡಾಸ್ "ರವರ, ನೂತನ ಸ್ವಾತೀಸ್ ಐಸ್ ಪೋರ್ಟ್ ಉದ್ಘಾಟನಾ ಸಮಾರಂಭ 14-12-2024ರ ಶನಿವಾರ ಬೆಳಿಗ್ಗೆ 10:40 ಗಂಟೆಗೆ ಸಂಭ್ರಮದಿಂದ ಸಂಪನ್ನಗೊಳ್ಳಲಿದೆ
ಮುಖ್ಯ ಅತಿಥಿಗಳಾಗಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್‌ಪಾಲ್ ಸುವರ್ಣ, ಮಾಜಿ ಸಂಸದರು ಮತ್ತು ಸಚಿವರಾದ ಜಯಪ್ರಕಾಶ್ ಹೆಗ್ಡೆ, ಉಡುಪಿಯ ಮಾಜಿ ಶಾಸಕರಾದ ರಘುಪತಿ ಭಟ್, ಉಡುಪಿಯ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್,ವಾರಂಬಳ್ಳಿ ಪಂಚಾಯತ್ ಅಧ್ಯಕ್ಷರಾದ ನಿತ್ಯಾನಂದ ಬಿ.ಆರ್, ಎಸ್.ಎಮ್.ಎಸ್. ಕೆಥೆಡ್ರಲ್, ಬ್ರಹ್ಮಾವರ ಧರ್ಮ ಗುರುಗಳಾದ ರೆ. ಫಾ. ಎಮ್.ಸಿ. ಮಥಾಯ್, ಮದರ್ ಫ್ಯಾಲೇಸ್ ಮಾಲಕರಾದ ಶಬೀರ್ ನವಾಬ್ ಸಾಬ್ , ಬ್ರ.ವ್ಯ.ಸೇ.ಸ.ಸಂಘ, ಬ್ರಹ್ಮಾವರದ ನಿರ್ದೇಶಕರಾದ ಬಿರ್ತಿ ರಾಜೇಶ್ ಶೆಟ್ಟಿ, ಶ್ರೀ ಸಂಕಮ್ಮತಾಯಿ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿ.ಅಧ್ಯಕ್ಷರಾದ ಮೈರ್ಮಾಡಿ ಸುಧಾಕರ ಶೆಟ್ಟಿ ಭಾಗವಹಿಸಲಿದ್ದಾರೆ.
ನಾಳೆ ಬ್ರಹ್ಮಾವರದ ಎನ್.ಎಚ್.66 ಮದರ್ ಪ್ಯಾಲೇಸ್ ಬಿಲ್ಡಿಂಗ್‌ನಲ್ಲಿರುವ “ಹೋಟೆಲ್ ಸ್ವಾತಿ ಪ್ಯಾರಡಾಸ್ "ರವರ, ನೂತನ ಸ್ವಾತೀಸ್ ಐಸ್ ಪೋರ್ಟ್
ಉದ್ಘಾಟನಾ ಸಮಾರಂಭ 14-12-2024ರ ಶನಿವಾರ ಬೆಳಿಗ್ಗೆ 10:40 ಗಂಟೆಗೆ ಸಂಭ್ರಮದಿಂದ ಸಂಪನ್ನಗೊಳ್ಳಲಿದೆ
ಮುಖ್ಯ ಅತಿಥಿಗಳಾಗಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್‌ಪಾಲ್ ಸುವರ್ಣ, ಮಾಜಿ ಸಂಸದರು ಮತ್ತು ಸಚಿವರಾದ ಜಯಪ್ರಕಾಶ್ ಹೆಗ್ಡೆ, ಉಡುಪಿಯ ಮಾಜಿ ಶಾಸಕರಾದ ರಘುಪತಿ ಭಟ್, ಉಡುಪಿಯ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್,ವಾರಂಬಳ್ಳಿ ಪಂಚಾಯತ್ ಅಧ್ಯಕ್ಷರಾದ ನಿತ್ಯಾನಂದ ಬಿ.ಆರ್, ಎಸ್.ಎಮ್.ಎಸ್. ಕೆಥೆಡ್ರಲ್, ಬ್ರಹ್ಮಾವರ ಧರ್ಮ ಗುರುಗಳಾದ ರೆ. ಫಾ. ಎಮ್.ಸಿ. ಮಥಾಯ್, ಮದರ್ ಫ್ಯಾಲೇಸ್ ಮಾಲಕರಾದ ಶಬೀರ್ ನವಾಬ್ ಸಾಬ್ ,
ಬ್ರ.ವ್ಯ.ಸೇ.ಸ.ಸಂಘ, ಬ್ರಹ್ಮಾವರದ ನಿರ್ದೇಶಕರಾದ ಬಿರ್ತಿ ರಾಜೇಶ್ ಶೆಟ್ಟಿ, ಶ್ರೀ ಸಂಕಮ್ಮತಾಯಿ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿ.ಅಧ್ಯಕ್ಷರಾದ ಮೈರ್ಮಾಡಿ ಸುಧಾಕರ ಶೆಟ್ಟಿ ಭಾಗವಹಿಸಲಿದ್ದಾರೆ.


ConversionConversion EmoticonEmoticon