ಗಣೇಶನ ಚಿತ್ರವಿರುವ ಬಿಕಿನಿ, ಚಪ್ಪಲಿಗಳ ಮಾರಾಟ.. ಭಾರೀ ಆಕ್ರೋಶ!

ಗಣೇಶನ ಚಿತ್ರವಿರುವ ಬಿಕಿನಿ, ಚಪ್ಪಲಿಗಳ ಮಾರಾಟ.. ಭಾರೀ ಆಕ್ರೋಶ! 

ಗಣೇಶನ ಚಿತ್ರವಿರುವ ಬಿಕಿನಿ, ಚಪ್ಪಲಿಗಳ ಮಾರಾಟ.. ಭಾರೀ ಆಕ್ರೋಶ! ಪ್ರಖ್ಯಾತ ವಾಲ್‌ಮಾರ್ಟ್ ಕಂಪನಿ ದೊಡ್ಡ ಎಡವಟ್ಟು ಮಾಡಿಕೊಂಡಿದ್ದು, ಇದೀಗ ಕೆಂಗಣ್ಣಿಗೆ ಗುರಿಯಾಗಿದೆ. ಹಿಂದೂಗಳ ದೇವರು ಗಣೇಶನ ಫೋಟೋ ಬಳಸಿ ವಿವಿಧ ವಿನ್ಯಾಸದ ಒಳಉಡುಪು, ಚಪ್ಪಲಿಗಳನ್ನು ತಯಾರಿಸಿ ಆನೈನ್ ಮಾರಾಟ ಶುರು ಮಾಡಿತ್ತು. ಕಂಪನಿ ವಿರುದ್ಧ ಭಾರತ & ಅಮೆರಿಕದಲ್ಲಿರುವ ಹಿಂದುಗಳು ಪ್ರತಿಭಟನೆ ನಡೆಸಿ, ಬಾಯ್ಕಾಟ್ ಅಭಿಯಾನ ಶುರು ಮಾಡಿದ್ದರು. ಇದರ ಬೆನ್ನಲ್ಲೇ ಆ ಎಲ್ಲಾ ಉಡುಪುಗಳ ಮಾರಾಟವನ್ನು ತನ್ನ ಆನೈನ್ ಮಾರುಕಟ್ಟೆಯಿಂದ ತೆಗೆದುಹಾಕಿ ಕ್ಷಮೆಯಾಚಿಸಿದೆ.






Previous
Next Post »