ಭಾರತ ತಂಡಕ್ಕೆ ಖುಷಿ ಸುದ್ದಿ

ಭಾರತ ತಂಡಕ್ಕೆ ಖುಷಿ ಸುದ್ದಿ  

ಭಾರತ ತಂಡಕ್ಕೆ ಖುಷಿ ಸುದ್ದಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ BGT ಟೂರ್ನಿಯ ನಡುವೆಯೇ ಭಾರತ ತಂಡಕ್ಕೆ ಖುಷಿ ಸುದ್ದಿ ಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಟೀಂ ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಅವರ ಪ್ಲೇಯಿಂಗ್ ಕಿಟ್ ಈಗಾಗಲೇ ಆಸ್ಟ್ರೇಲಿಯಾ ತಲುಪಿದ್ದು, ಅವರು ಸರಣಿಯ ಕೊನೆಯ 2 ಟೆಸ್ಟ್ ಪಂದ್ಯಗಳನ್ನು ಆಡಲು ಸಿದ್ಧರಾಗಿದ್ದಾರೆ. ಶಮಿ ಶೀಘ್ರದಲ್ಲೇ ಫಿಟೈಸ್ ಪ್ರಮಾಣಪತ್ರವನ್ನು ಪಡೆಯಲಿದ್ದಾರೆ ಮತ್ತು ಮುಸ್ತಾಕ್ ಅಲಿ ಟ್ರೋಫಿ ಮುಗಿಸಿದ ನಂತರ ಅವರು ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ.


Kalyanpur Cement 







Previous
Next Post »