BREAKING: ISRO ಪ್ರೋಬಾ-3 ಯಶಸ್ವಿ ಉಡಾವಣೆ
BREAKING: ISRO ಪ್ರೋಬಾ-3 ಯಶಸ್ವಿ ಉಡಾವಣೆ
ಜಾಗತಿಕ ಬಾಹ್ಯಾಕಾಶ ಆವಿಷ್ಕಾರ ಹಾಗೂ ಸಹಯೋಗಕ್ಕೆ
ಕೈಜೋಡಿಸಿರುವ ISRO ಯುರೋಪಿಯನ್ ಬಾಹ್ಯಾಕಾಶ
ಸಂಸ್ಥೆಯ ಪ್ರೋಬಾ-3 ನೌಕೆಯನ್ನು ಯಶಸ್ವಿಯಾಗಿ
ಉಡಾವಣೆ ಮಾಡಿದೆ. ಈ ಮಿಷನ್ ಸೂರ್ಯನ ಹೊರಗಿನ
ವಾತಾವರಣವನ್ನು ಅಧ್ಯಯನ ಮಾಡಲಿದೆ. 550kg ತೂಕದ
ಪ್ರೋಬಾ-3 ಮಿಷನ್ ಅನ್ನು ಇಂದು ಸಂಜೆ 4 ಗಂಟೆ 4
ನಿಮಿಷಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಬಾಹ್ಯಾಕಾಶ
ನಿಲ್ದಾಣದಿಂದ PSLV-C59 ರಾಕೆಟ್ ಮೂಲಕ ನಭಕ್ಕೆ
ಹಾರಿಸಲಾಯಿತು.


ConversionConversion EmoticonEmoticon