ಮಗನಿಗೆ ಮುದ್ದಾದ ಹೆಸರಿಟ್ಟ Rohit Sharma ರೋಹಿತ್ ಶರ್ಮಾ- ರಿತಿಕಾ

ಮಗನಿಗೆ ಮುದ್ದಾದ ಹೆಸರಿಟ್ಟ ರೋಹಿತ್ ಶರ್ಮಾ-
ರಿತಿಕಾ

ರೋಹಿತ್ ಶರ್ಮಾ-ರಿತಿಕಾ ತಮ್ಮ ಮಗುವಿಗೆ ಅಹಾನ್

ಎಂದು ಹೆಸರಿಟ್ಟಿದ್ದಾರೆ. ರಿತಿಕಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ

ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ನ.15 ರಂದು

ಜನಿಸಿದ ಮಗುವಿನ ಹೆಸರನ್ನು 15 ದಿನಗಳ ನಂತರ

ಬಹಿರಂಗಪಡಿಸಲಾಗಿದೆ. ಟೀಂ ಇಂಡಿಯಾ ನಾಯಕ

ರೋಹಿತ್ ಅವರ ಪತ್ನಿ ರಿತಿಕಾ ಕೆಲವು ದಿನಗಳ ಹಿಂದೆ

ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ

ಮಗನ ಹೆಸರನ್ನು ದಂಪತಿಗಳಿಬ್ಬರು ಬಹಿರಂಗಪಡಿಸಿರಲಿಲ್ಲ.

ಇದೀಗ 15 ದಿನಗಳ ನಂತರ ಮರಿ ರೋಹಿತ್ ಹೆಸರನ್ನು

ಬಹಿರಂಗಪಡಿಸಿದ್ದಾರೆ.

Previous
Next Post »