ಭೂ ನೋಂದಣಿಗೆ ಹೊಸ ನಿಯಮಗಳ ಜಾರಿ..
ಭೂ ನೋಂದಣಿಗೆ ಹೊಸ ನಿಯಮಗಳನ್ನು ಈಗ ದೇಶಾದ್ಯಂತ ಜಾರಿಗೆ ತರಲಾಗಿದ್ದು, ಭೂ ನೋಂದಣಿ ಪ್ರಕ್ರಿಯೆಯನ್ನು ಮೊದಲಿಗಿಂತ ವೇಗವಾಗಿ, ಸರಳ ಮತ್ತು ಸುರಕ್ಷಿತವಾಗಿರಲಿದೆ. ಡಿಜಿಟಲ್ ನೋಂದಣಿ ಮತ್ತು ಆಧಾರ್‌ಗೆ ಲಿಂಕ್ ಮಾಡುವ ಮೂಲಕ, ಭೂ ನೋಂದಣಿಯಲ್ಲಿ ವಂಚನೆಯನ್ನು .
ತಡೆಯಲಾಗುತ್ತದೆ. ಇದರೊಂದಿಗೆ ಜನರ ಸಮಯವೂ ಸಾಕಷ್ಟು ಉಳಿತಾಯವಾಗುತ್ತದೆ. ಈ ಹೊಸ ನಿಯಮಗಳು ಜನವರಿ 1 ರಿಂದ ಜಾರಿಗೆ ಬಂದಿವೆ. ಈಗ ಯಾವುದೇ ಭೂಮಿ ನೋಂದಣಿಯನ್ನು ಸರಳವಾಗಿ ಮಾಡಿಕೊಳ್ಳ ಬಹುದಾಗಿದೆ
WEBNEWS KANNADA
About Admin MC3
This is dummy text. It is not meant to be read. Accordingly, it is difficult to figure out when to end it. But then, this is dummy text. It is not meant to be read. Period.

ConversionConversion EmoticonEmoticon