ರಾಜ್ಯದ ಹೆಣ್ಣು ಮಕ್ಕಳಿಗೆ ರಾಜ್ಯ ಶಿಕ್ಷಣ ಇಲಾಖೆ ಸಿಹಿ ಸುದ್ದಿ ನೀಡಿದೆ. ಭಾಷಾ & ಧಾರ್ಮಿಕ ಅಲ್ಪ ಸಂಖ್ಯಾತ ಶಾಲೆ ಹೊರತು ಪಡಿಸಿ, ಅನುದಾನಿತ & ಅನುದಾನ ರಹಿತ ಖಾಸಗಿ & CBSE, ICSE ಕೇಂದ್ರ ಪಠ್ಯಕ್ರಮ ಅನುಸರಿಸುವ ಎಲ್ಲಾ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ 50% ರಷ್ಟು ಸೀಟುಗಳನ್ನು

ಮೀಸಲಿಡಲು ಸೂಚಿಸಿದೆ. ನಿರೀಕ್ಷಿತ ಅರ್ಜಿಗಳು ಬರದೇ ಇದ್ದಾಗ ಉಳಿದ ಸೀಟು ಬಾಲಕರಿಗೆ ಕೊಡಬೇಕು. SC, ST, ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಪಾಲಿಸುವಂತೆ ಶಿಕ್ಷಣ ಇಲಾಖೆಗೆ ಆದೇಶ ನೀಡಲಾಗದೆ.