ಗಮನಿಸಿ: ಈ ದಿನ UPI ಸೇವೆಗಳು ಬಂದ್!
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪಾವತಿಗಳು ಹೆಚ್ಚಾಗಿದ್ದು, ಗ್ರಾಹಕರು ಪ್ರತಿಯೊಂದಕ್ಕೂ ಡಿಜಿಟಲ್ ಪೆಮೇಂಟ್ ಮಾಡುತ್ತಾರೆ. ಇದೀಗ HDFC ಬ್ಯಾಂಕ್ ತನ್ನ ಗ್ರಾಹಕರಿಗೆ ಮಹತ್ವದ ಮಾಹಿತಿ ನೀಡಿದೆ. ಜೂ. 8 ರಂದು 4 ಗಂಟೆಗಳ ಕಾಲ ತನ್ನ UPI ಸೇವೆಗಳು
ಲಭ್ಯವಿರುವುದಿಲ್ಲ ಎಂದು ಘೋಷಿಸಿದೆ. ಬ್ಯಾಂಕಿಂಗ್ ಅನುಭವವನ್ನು ಸುಧಾರಿಸಲು ಜೂನ್ 8 ರಂದು ಬೆಳಗ್ಗೆ 02:30 - ಬೆಳಿಗ್ಗೆ 06:30 ರವರೆಗೆ (4 ಗಂಟೆಗಳು) ಅಗತ್ಯ ಸಿಸ್ಟಮ್ ನಿರ್ವಹಣೆಗಾಗಿ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಸೂಚಿಸಿದೆ.

ConversionConversion EmoticonEmoticon