ಮುರಿದುಬಿದ್ದ AR ರೆಹಮಾನ್ ದಾಂಪತ್ಯ; ವಿಚ್ಛೇದನ ಘೋಷಿಸಿದ ಪತ್ನಿ! Webnewskannada

ಮುರಿದುಬಿದ್ದ AR ರೆಹಮಾನ್ ದಾಂಪತ್ಯ; ವಿಚ್ಛೇದನ ಘೋಷಿಸಿದ ಪತ್ನಿ!


ಸಂಗೀತ ಮಾಂತ್ರಿಕ, ಆಸ್ಕರ್ ವಿಜೇತ AR ರೆಹಮಾನ್ ಪತ್ನಿ

ಸಾಯಿರಾ ಪತಿಯಿಂದ ಬೇರ್ಪಡುವುದಾಗಿ ಘೋಷಿಸಿದ್ದಾರೆ

ಎಂದು ಸಾಯಿರಾ ಅವರ ವಕೀಲರು ತಿಳಿಸಿದ್ದಾರೆ.

“ಮದುವೆಯಾಗಿ 29 ವರ್ಷಗಳ ಬಳಿಕ, ಸಾಯಿರಾ ಅವರು

ತಮ್ಮ ಪತಿ ಎಆರ್ ರೆಹಮಾನ್‌ನಿಂದ ಬೇರ್ಪಡುವ ಕಠಿಣ

ನಿರ್ಧಾರ ತೆಗೆದುಕೊಂಡಿದ್ದಾರೆ. ಈ ನೋವಿನ ಸಮಯದಲ್ಲಿ

'ಜನರು ತಮ್ಮ ಖಾಸಗಿತನವನ್ನು ಗೌರವಿಸುವಂತೆ ಬಾನು

ಕೇಳಿಕೊಂಡಿದ್ದಾರೆ' ಎಂದು ವಕೀಲರು ಹೇಳಿಕೆಯಲ್ಲಿ

ತಿಳಿಸಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ.

Previous
Next Post »