ಧರ್ಮಸ್ಥಳದ ಸಮೀಪ ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಉಚಿತ ತರಬೇತಿ(Free training for self employed aspirants at Rud Set Institute in Ujira near Dharmasthala)

ಧರ್ಮಸ್ಥಳದ(Dharmasthala) ಸಮೀಪ ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಉಚಿತ ತರಬೇತಿ


ರಬ್ಬರ ಟ್ಯಾಪಿಂಗ್ ತರಬೇತಿ

19.11.2024 ರಿಂದ 28.11.2024ರ ವರೆಗೆ 10ದಿನ 



ದ್ವಿ ಚಕ್ರ ವಾಹನಗಳ ರಿಪೇರಿ (ಬೈಕ್) ತರಬೇತಿ

02.12.2024ರಿಂದ 31.12.2024ರ ವರೆಗೆ 30ದಿನ



ಗೃಹೋಪಯೋಗಿ ವಿದ್ಯುತ್ ಉಪಕರಣಗಳ ರಿಪೇರಿ ತರಬೇತಿ

12.12.2024 ರಿಂದ 10.01.2025ರ ವರೆಗೆ 30ದಿನದ 



ಮಹಿಳಾ ಟೈಲರಿಂಗ್ ತರಬೇತಿ

16.12.2024 ರಿಂದ 14.01.2025ರ ವರೆಗೆ 30ದಿನದ 



ಸಿಸಿ ಟಿ.ವಿ ಕ್ಯಾಮರ ಅಳವಡಿಕೆ ಮತ್ತು ಸರ್ವಿಸ್ ತರಬೇತಿ

01.01.2025 ರಿಂದ 13.01.2025ರ ವರೆಗೆ 13ದಿನದ 



ಟಿ.ವಿ ರಿಪೇರಿ ತರಬೇತಿ

16.01.2025 ರಿಂದ 14.02.2025ರ ವರೆಗೆ 30ದಿನದ 



ಫ್ರೀಡ್ಜ್ ಮತ್ತು ಎ.ಸಿ ರಿಪೇರಿ ತರಬೇತಿ

20.01.2025 ರಿಂದ 18.02.2025ರ ವರೆಗೆ 30ದಿನದ 



ವಯೋಮಿತಿ :- 18 ರಿಂದ 45 ವರ್ಷ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಬೇಕಾಗುತ್ತದೆ. ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ ಜೊತೆಗೆ ಸಂಸ್ಥೆಯ ಸಮವಸ್ತ್ರ ಉಚಿತವಾಗಿ ಕೊಡಲಾಗುವುದು. ಬ್ಯಾಂಕಿನಿಂದ ಸಿಗುವ ಸಾಲದ ಬಗ್ಗೆ ಮಾಹಿತಿ ನೀಡಲಾಗುವುದು.



ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಅಂಚೆ ವಿಳಾಸ : ನಿರ್ದೇಶಕರು, ರುಡ್ ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ  (Dharmasthala)(ಧರ್ಮಸ್ಥಳದ ಹತ್ತಿರ)-574240

08256-236404, ವಾಟ್ಸಪ್ ನಂ: 6364561982 9448348569 , ವಾಟ್ಸಪ್ ಮೂಲಕ ಸಹ ಅರ್ಜಿ ಸಲ್ಲಿಸಬಹುದು.



Online website : rudsetujire.com ಇದರಲ್ಲೋ ಅರ್ಜಿ ಸಲ್ಲಿಸಬಹುದು.

ಈ ಗೂಗಲ್ ಫಾರಂ ಲಿಂಕ್*ನಲ್ಲಿ ಅರ್ಜಿ ಸಲ್ಲಿಸಬಹದು : https://forms.gle/9LUE1UvHMAv21vRS7

  Subscribe
Previous
Next Post »