Pregnant man ಪ್ರೆಗ್ನೆಂಡ್ ಮ್ಯಾನ್' ಬಗ್ಗೆ ಗೊತ್ತೇ?

Pregnant man ಪ್ರೆಗ್ನೆಂಡ್ ಮ್ಯಾನ್' ಬಗ್ಗೆ ಗೊತ್ತೇ?

ಹಾರ್ಮೋನ್ ಕೊರತೆಯಿಂದ ಕೆಲವರ ಲಿಂಗ

ಬದಲಾವಣೆಯಾಗುತ್ತದೆ ಎಂಬುದು ಗೊತ್ತೇ ಇದೆ. ಆದರೆ

ಹೆಣ್ಣಾಗಿ ಹುಟ್ಟಿ ಕೃತಕವಾಗಿ ಲಿಂಗ ಬದಲಾವಣೆ ಮಾಡಿ

ಮಗುವಿಗೆ ಜನ್ಮ ನೀಡಿದ್ದು ಗೊತ್ತೇ? US ಮೂಲದ ಥಾಮಸ್

ಬೀಟಿ ತನ್ನ ಸಂಗಾತಿ ನ್ಯಾನ್ಸಿಯನ್ನು ಮದುವೆಯಾಗಲು

ಲಿಂಗಬದಲಾವಣೆ ಮಾಡಿಕೊಂಡರು. ನಂತರ ಗಂಡಾಗಿದ್ದ

'ಅವಳು' ಕೃತಕ ಗರ್ಭಧಾರಣೆ ಮೂಲಕ ಗರ್ಭಿಣಿಯಾದಳು.

2008ರಲ್ಲಿ ಮಗುವಿಗೆ ಜನ್ಮ ನೀಡಿದಳು. ಆದರೆ ಹಾಲು

ಕೊಡಲು ಸಾಧ್ಯವಾಗಿಲ್ಲ ಎಂದರು. ಬೀಟಿ 2009 ರಲ್ಲಿ

ಮತ್ತೊಂದು ಮಗುವಿಗೆ ಜನ್ಮ ನೀಡಿದರು.

Previous
Next Post »