ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ ಡಾಲಿ ಧನಂಜಯ್-webnewskannada

ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ ಡಾಲಿ ಧನಂಜಯ್-webnewskannada


ಡಾಲಿ ಧನಂಜಯ್ ಮತ್ತು ಡಾ. ಧನ್ಯತಾ ಶೀಘ್ರವೇ

ವಿವಾಹವಾಗಲಿದ್ದು, ಇಂದು ಈ ಸುಂದರ ಜೋಡಿ ಸರಳವಾಗಿ

ನಿಶ್ಚಿತಾರ್ಥ ಮಾಡಿಕೊಂಡಿದೆ. ಜೊತೆಗೆ ಲಗ್ನಪತ್ರಿಕೆ ಬರೆಯುವ

ಶಾಸ್ತ್ರವೂ ನಡೆದಿದೆ. ಧನಂಜಯ್ ಮದುವೆಯಾಗುತ್ತಿದ್ದಾರೆ.

ವೈದ್ಯೆ ಧನ್ಯತಾ ಜೊತೆಗೆ ವಿವಾಹ ಬಂಧನಕ್ಕೆ

ಒಳಗಾಗುತ್ತಿರುವುದಾಗಿ ಡಾಲಿ ಕೆಲ ದಿನಗಳ ಹಿಂದೆಯೇ

ಘೋಷಣೆ ಮಾಡಿದ್ದರು. ಇಂದು ಡಾಲಿ ಹಾಗೂ ಧನ್ಯತಾ

ಅವರ ನಿಶ್ಚಿತಾರ್ಥ ಮತ್ತು ಲಗ್ನ ಪತ್ರಿಕೆ ಬರೆಸುವ ಶಾಸ್ತ್ರ

ಸರಳವಾಗಿ, ಹಿರಿಯರ, ಸ್ನೇಹಿತರ ಸಮ್ಮುಖದಲ್ಲಿ ನೆರವೇರಿದೆ.

Previous
Next Post »