Ration card ರೇಷನ್ ಕಾರ್ಡ್‌'ಗೆ ಇ-ಕೆವೈಸಿ ಮಾಡಿಸದವರಿಗೆ ಬಿಗ್ ಶಾಕ್!

WEBNEWS KANNADA

 

ರೇಷನ್ ಕಾರ್ಡ್‌'ಗೆ ಇ-ಕೆವೈಸಿ ಮಾಡಿಸದವರಿಗೆ

Ration card ಸರ್ಕಾರದಿಂದ ಶಾಕಿಂಗ್ ಸುದ್ದಿಯೊಂದಿದೆ. ಆಧಾರ್

ದೃಢೀಕರಣ ಮಾಡದ ಸುಮಾರು 22 ಲಕ್ಷ ಕಾರ್ಡ್‌'ಗಳನ್ನು

ಈಗಾಗಲೇ ಅನರ್ಹ ಎಂದು ಪರಿಗಣಿಸಿ ರದ್ದುಗೊಳಿಸಿದೆ.

ಇದರಿಂದಾಗಿ ಆಯುಷ್, ವಿಮೆ, ಗೃಹಲಕ್ಷ್ಮಿ ಸೇರಿದಂತೆ

ಸರ್ಕಾರದ ಸೌಲಭ್ಯಗಳು ಸ್ಥಗಿತವಾಗಿವೆ ಎನ್ನಲಾಗುತ್ತಿದೆ.

ಆಹಾರ ಇಲಾಖೆ ಇ-ಕೆವೈಸಿ ಮಾಡಿಸಲು ಸೂಚನೆ

ನೀಡಿತ್ತು. ಈ ವೇಳೆ ಲಕ್ಷಾಂತರ ಬೋಗಸ್ ಕಾರ್ಡ್‌'ಗಳು

ಪತ್ತೆಯಾಗಿದ್ದವು. ಅಂತಹ ಪಡಿತರ ಚೀಟಿದಾರರಿಗೆ ಹಣ

ಸ್ಥಗಿತವಾಗಿದೆ.

Previous
Next Post »