Udupi- ನಗರದಲ್ಲಿ ತೆವಳಿ ಹೋಗೊತ್ತಿದ್ದ ಯುವಕನ ರಕ್ಷಣೆ ಮಾಡಿದ ಹೊಸಬದುಕು ಆಶ್ರಮದ ವ್ಯವಸ್ಥಾಪಕರು
ಒಬ್ಬ ಹದಿಹರೆಯದ ಯುವಕ ಭಿಕ್ಷುಕನಂತೆ ಕಂಡಾಗ, ಅದರಲ್ಲೂ ಕಾಳುಗಳಲ್ಲೂ ತೆವಳಿ ಹೋಗುದನ್ನು ಕಂಡರೆ ಎಂಥವರ ಹೃದಯ ಕರಗುವುದು. ಆತ ಕೊಪ್ಪಳ ಜಿಲ್ಲೆಯ ಕುಷ್ಟಗಿ ಮೂಲದವನಾದ ನಾಗಪ್ಪ ಉಡುಪಿ ಕಡೆ ಕೆಲಸಕ್ಕೆ ಬಂದು ಕೆಲಸ ಮಾಡಬೇಕಾದರೆ ಕಲ್ಲು ಬಿದ್ದು ಕಾಲು ಮುರಿತಕೊಳಗಿ ಬಿಕ್ಷುಕಂತೆ ಅಲೆದಾಡಬೇಕಾದ ಪರಿಸ್ಥಿತಿ ಬಂದು, ಆಗ ನಿತ್ಯಾನಂದ ಒಳಕಾಡು ಅವರು ಚಿಕಿತ್ಸೆ ನೀಡಿದರು, ನಾಗಪ್ಪ ಬಸ್ ನಿಲ್ದಾಣದಲ್ಲಿ ಮಲಗುವ ಕಾರಣ ಹಣ, ಮೊಬೈಲ್, ನಂಬರ್ಸ್ ಎಲ್ಲವೂ ಕಳ್ಳರು ಕದ್ದು ಹೋಗಿ ಅಸಹಾಯಕ ಸ್ಥಿತಿಯಲ್ಲಿ ಉಡುಪಿ ನಗರದಲ್ಲಿ ಕಾಲು ಎಳೆದು ಕೊಂಡೆ ತಿರುಗೋದನ್ನು ಸಾರ್ವಜನಿಕರೋರ್ವರು ಹೊಸಬದುಕು ಆಶ್ರಮಕ್ಕೆ ಮಾಹಿತಿ ತಿಳಿಸಿದ ಕೂಡಲೇ ರಾತ್ರಿ 1ಗಂಟೆಗೆ ಹೋಗಿ ರಕ್ಷಣೆ ಮಾಡಲಾಯಿತು, ರಕ್ಷಣಾ ಕಾರ್ಯದಲ್ಲಿ ಹೊಸಬದುಕು ಆಶ್ರಮದ ವಿನಯಚಂದ್ರ, ರಾಜಶ್ರೀ ವಿನಯಚಂದ್ರ, ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಯುವಕನ ಹೆಸರು ನಾಗಪ್ಪ , ಕೊಪ್ಪಳ ಜಿಲ್ಲೆಯ ಕುಷ್ಟಗಿ ಎಂದು ತಿಳಿದು ಬಂದಿದ್ದು ಮಾಹಿತಿ ತಿಳಿದವರು ಕೂಡಲೇ ಹೊಸಬದುಕು ಆಶ್ರಮ ಸಂಪರ್ಕಿಸಿ.
9620417570

ConversionConversion EmoticonEmoticon