Delhi ದೆಹಲಿಯಲ್ಲಿ ..ಶಾಲೆಗಳು ಬಂದ್

ಸಾಂದರ್ಭಿಕ ಚಿತ್ರ
ದೆಹಲಿ-ಎನ್‌ಸಿಆರ್‌ನಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ.
ಅಲ್ಲಿನ ಗಾಳಿ ಉಸಿರುಗಟ್ಟಿಸುತ್ತಿದೆ. ವಾತಾವರಣ
ಮಲಿನವಾಗಿರುವುದರಿಂದ ಶಾಲಾ ಮಕ್ಕಳ ಆರೋಗ್ಯವನ್ನು
ಗಮನದಲ್ಲಿಟ್ಟುಕೊಂಡು ಇಂದಿನಿಂದ ಎಲ್ಲಾ ಪ್ರಾಥಮಿಕ
ಶಾಲೆಗಳನ್ನು ಮುಚ್ಚಲು ಸರ್ಕಾರ ನಿರ್ಧರಿಸಿದೆ. ಮುಂದಿನ
ಆದೇಶದವರೆಗೆ ಆನ್‌ಲೈನ್‌ ತರಗತಿ ನಡೆಸಲು ಸೂಚಿಸಿದೆ.
ಹೊಗೆ ಮಾಲಿನ್ಯದಿಂದಾಗಿ ಗೋಚರತೆ ಶೂನ್ಯವಾಗಿದೆ.
ಗುರುವಾರ ವಾಯುಗುಣಮಟ್ಟ (AQI) 428 ತಲುಪಿದ್ದು,
ಇದು ಗಂಭೀರ ಸ್ಥಿತಿಯಾಗಿದೆ. ಬೆಂಗಳೂರಿನ AQI ನಿನ್ನೆ 57
ಇತ್ತು.
Previous
Next Post »