SC, ST, OBC'ಗಳ ಮೀಸಲಾತಿ ತೆಗೆದುಹಾಕುವ
ಹುನ್ನಾರ; ಕೆ ಸುಧಾಕರ್(BPL ಕಾರ್ಡ್)
BPL ಕಾರ್ಡ್ ರದ್ದು ಬಗ್ಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ
BJP ಸಂಸದ ಡಾ ಕೆ ಸುಧಾಕರ್ ಹರಿಹಾಯ್ದಿದ್ದಾರೆ.
'ತೆರಿಗೆ ಪಾವತಿದಾರರು ಎಂಬ ನೆಪವೊಡ್ಡಿ ಲಕ್ಷಾಂತರ
BPL ಕಾರ್ಡುಗಳನ್ನು ರದ್ದು ಮಾಡಿರುವ ಸರ್ಕಾರ, ಇದೇ
ಮಾನದಂಡಗಳ ನೆಪವೊಡ್ಡಿ ಶಕ್ತಿ ಮತ್ತು ಗೃಹಜ್ಯೋತಿ
ಗ್ಯಾರೆಂಟಿ ಯೋಜನೆಗಳ ಫಲಾನುಭವಿಗಳಿಗೂ ಕತ್ತರಿ
ಹಾಕಲು ಮುನ್ನುಡಿ ಬರೆದಿದೆಯೇ? ಇದೇ ನೆಪವೊಡ್ಡಿ, SC,
ST, OBC'ಗಳ ಮೀಸಲಾತಿಯನ್ನೂ ತೆಗೆದುಹಾಕುವ ಹುನ್ನಾರ
ಮಾಡುತ್ತಿದೆಯೇ ಕಾಂಗ್ರೆಸ್?' ಎಂದು ಪ್ರಶ್ನಿಸಿದ್ದಾರೆ.

ConversionConversion EmoticonEmoticon