ಅಳಿಯ-ಮಗಳ ವಿರುದ್ಧ ಅಪಪ್ರಚಾರ ಮಾಡೇನೆ.. ನಟಿ ದೀಪಿಕಾ ದಾಸ್ ತಾಯಿಗೆ ಬೆದರಿಕೆ!

ಅಳಿಯ-ಮಗಳ ವಿರುದ್ಧಅಳಿಯ-ಮಗಳ ವಿರುದ್ಧ ಅಪಪ್ರಚಾರ ಮಾಡೇನೆ.. ನಟಿ ದೀಪಿಕಾ ದಾಸ್ ತಾಯಿಗೆ ಬೆದರಿಕೆ! 

ನಟಿ ದೀಪಿಕಾ ದಾಸ್ ತಾಯಿಗೆ ಬೆದರಿಕೆ ಕರೆ ಬಂದಿದೆ.
ಹಣ ಕೊಡದಿದ್ದರೆ ನಿಮ್ಮ ಮಗಳು, ಅಳಿಯನ ವಿರುದ್ಧ
ಅಪಪ್ರಚಾರ ಮಾಡುತ್ತೇನೆ ಎಂದು ಫೋನ್ ಮಾಡಿ
ಯಶವಂತ ಎಂಬ ವ್ಯಕ್ತಿ ಬೆದರಿಕೆ ಹಾಕಿದ್ದಾನೆ. ಈ
ಕುರಿತು ದೀಪಿಕಾ ತಾಯಿ ಪದ್ಮಲತಾ ಬೆಂಗಳೂರಿನ
ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು
ಸಲ್ಲಿಸಿದ್ದಾರೆ. ನಿಮ್ಮ ಅಳಿಯ ಜನರಿಗೆ ಮೋಸ ಮಾಡಿ ಜೈಲಿಗೆ
ಹೋಗಿ ಬಂದಿದ್ದಾನೆ. ಆತನ ಜತೆ ನಿಮ್ಮ ಮಗಳಿಗೆ ಯಾಕೆ
ಮದುವೆ ಮಾಡಿದ್ದೀರಿ. ಹಣ ನೀಡದಿದ್ದರೆ ನಿಮ್ಮ ಹೆಸರು
ಬರೆದು ಸಾಯುತ್ತೇನೆ ಎಂದಿದ್ದಾನೆ
Previous
Next Post »