ಪ್ರಿಯಾಂಕಾ ಅದ್ಭುತ ಮುನ್ನಡೆ-webnewskannada

ಪ್ರಿಯಾಂಕಾ ಅದ್ಭುತ ಮುನ್ನಡೆ


ಪ್ರಿಯಾಂಕಾ ಅದ್ಭುತ ಪರ್ಫಾರ್ಮೆನ್ಸ್.. ಸ್ಪಷ್ಟ ಮುನ್ನಡೆ ವಯನಾಡ್ ಉಪಚುನಾವಣೆಯಲ್ಲಿ ಇಂದಿರಾ ಮೊಮ್ಮಗಳು ಪ್ರಿಯಾಂಕಾ ಗಾಂಧಿ ಭಾರೀ ಮುನ್ನಡೆ ಸಾಧಿಸಿದ್ದಾರೆ. ಲಾಸ್ಟ್ ಕೌಂಟಿಂಗ್'ನಲ್ಲಿ ಅವರ ಮುನ್ನಡೆ 2 ಲಕ್ಷ ದಾಟಿತ್ತು. ಅಂಕಿಅಂಶಗಳ ಪ್ರಕಾರ, ವಯನಾಡ್ ಪ್ರಿಯಾಂಕಾ ಗಾಂಧಿಗೆ ದೊಡ್ಡ ಗೆಲುವನ್ನೇ ನೀಡುತ್ತಿದೆ. ಕಾಂಗ್ರೆಸ್'ಗೆ ಪ್ರಿಯಾಂಕಾ 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ನಿರೀಕ್ಷೆ ಇದೆ. 

Previous
Next Post »