ಆಟೊ ಡ್ರೈವರ್‌ಗಳಿಗೆ 110 ಲಕ್ಷ ವಿಮೆ, ಮಗಳ ಮದುವೆಗೆ 71 ಲಕ್ಷ'
ಆಟೊ ಡ್ರೈವರ್‌ಗಳಿಗೆ 110 ಲಕ್ಷ ವಿಮೆ, ಮಗಳ ಮದುವೆಗೆ 71 ಲಕ್ಷ' ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ AAP ಸರ್ಕಾರವು ಆಟೋ ಚಾಲಕರಿಗೆ 5 ಭರವಸೆಗಳನ್ನು ಘೋಷಿಸಿದೆ. * ಆಟೊ ಚಾಲಕರಿಗೆ * 10 ಲಕ್ಷ ಜೀವ ವಿಮೆ, * 5 ಲಕ್ಷ ಆರೋಗ್ಯ ವಿಮೆ. * ಆಟೋ ಚಾಲಕರ ಹೆಣ್ಣು ಮಕ್ಕಳ ಮದುವೆಗೆ * 1 ಲಕ್ಷ ನೀಡಲಾಗುವುದು. * ವರ್ಷಕ್ಕೆ ಎರಡು ಬಾರಿ ಸಮವಸ್ತ್ರಕ್ಕೆ 12500 ನೀಡುತ್ತೇವೆ. * ಆಟೋ ಚಾಲಕರ ಮಕ್ಕಳ ಕೋಚಿಂಗ್ ಶುಲ್ಕವನ್ನು ಸರ್ಕಾರವೇ ಭರಿಸಲಿದೆ. * 'Pucho App' ಅಪ್ಲಿಕೇಶನ್ ಮತ್ತೆ ಪ್ರಾರಂಭವಾಗುತ್ತದೆ ಎಂದು ಆಪ್ ಹೇಳಿದೆ.


ConversionConversion EmoticonEmoticon