ಶಿಕ್ಷಕನನ್ನು ಅಪಹರಿಸಿ ಯುವತಿ ಜೊತೆ ಬಲವಂತದ ವಿವಾಹ
ಶಿಕ್ಷಕನನ್ನು ಅಪಹರಿಸಿ ಯುವತಿ ಜೊತೆ ಬಲವಂತದ ವಿವಾಹ ಶಿಕ್ಷಕನನ್ನು ಅಪಹರಿಸಿ ಯುವತಿ ಜೊತೆ ಬಲವಂತದ ವಿವಾಹ ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ಶಿಕ್ಷಕನೋರ್ವನನ್ನು ಅಪಹರಿಸಿ ಯುವತಿಯೋರ್ವಳ ಜೊತೆ ಬಲವಂತವಾಗಿ ವಿವಾಹ ಮಾಡಿಸಿರುವ ಘಟನೆ ನಡೆದಿದೆ. ಸರ್ಕಾರಿ ಶಾಲೆಯೊಂದರಲ್ಲಿ ಸಹಾಯಕ ಶಿಕ್ಷಕರಾಗಿ ನಿಯೋಜನೆಗೊಂಡಿದ್ದ ಅವನೀಶ್ ಕುಮಾರ್ ರಿಕ್ಷಾದಲ್ಲಿ ಶಾಲೆಗೆ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ತಂಡವೊಂದು ಅವರನ್ನು ಅಡ್ಡಗಟ್ಟಿ ಬಂದೂಕು ತೋರಿಸಿ ಅಪಹರಿಸಿದೆ. ಈ ವೇಳೆ ಅವನೀಶ್ ವಿರೋಧವನ್ನು ವ್ಯಕ್ತಪಡಿಸಿದರೂ ಪುರೋಹಿತರನ್ನು ಕರೆಸಿ ಮಂತ್ರ ಪಠಿಸುವ ಮೂಲಕ ವಿವಾಹ ಕಾರ್ಯವನ್ನು ನೆರವೇರಿಸಿದ್ದಾರೆ.p


ConversionConversion EmoticonEmoticon