ಹೆಣ್ಮಕ್ಕೇ ಹುಷಾರಾಗಿರಿ. ಪಬ್ಲಿಕ್ ಟಾಯ್ಲೆಟ್ ಯೂಸ್ ಮಾಡುವಾಗ ತುಂಬಾ ಹುಷಾರಾಗಿರಿ' ಎಂದ ನಟಿ

ಹೆಣ್ಮಕ್ಕೇ ಹುಷಾರಾಗಿರಿ. ಪಬ್ಲಿಕ್ ಟಾಯ್ಲೆಟ್ ಯೂಸ್ ಮಾಡುವಾಗ ತುಂಬಾ ಹುಷಾರಾಗಿರಿ' ಎಂದ ನಟಿ  


ನಟಿ ಅಮೃತಾ ರಾಮಮೂರ್ತಿ ಆಸ್ಪತ್ರೆಗೆ ದಾಖಲು

ಖ್ಯಾತ ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಆಸ್ಪತ್ರೆಗೆ

ದಾಖಲಾಗಿದ್ದಾರೆ. ನಟಿ ತಮ್ಮ ಇನ್‌ಸ್ಟಾದಲ್ಲಿ ಸ್ಪರ್ಶ್

ಹಾಸ್ಪಿಟಲ್ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ.


'ಸುಮಾರು ಜನ ಮೆಸೇಜ್ ಹಾಕುತ್ತಲೇ ಇದ್ದೀರಿ, ಏನಾಯ್ತು

ಅಂತ. ನಂಗೆ ಸಿವಿಯರ್ UTI ಆಗಿದೆ. ಯುರಿನರಿ ಟ್ರ್ಯಾಕ್

ಇನ್‌ಫೆಕ್ಷನ್ ಆಗಿದೆ. ಎಕ್ಸ್‌ಟ್ರಿಮ್ ಲೆವೆಲ್‌ಗೆ ಹೋಗಿದೆ

ಇನ್‌ಫೆಕ್ಷನ್. 

ನಾನು ನಿನ್ನೆ ಅಡ್ಮಿಟ್ ಆಗಿದ್ದೆ. ಹೆಣ್ಮಕ್ಕೇ

ಹುಷಾರಾಗಿರಿ. ಪಬ್ಲಿಕ್ ಟಾಯ್ಲೆಟ್ ಯೂಸ್ ಮಾಡುವಾಗ

ತುಂಬಾ ಹುಷಾರಾಗಿರಿ' ಎಂದಿದ್ದಾರೆ.

Previous
Next Post »