ಪುರುಷರಿಗೂ ಫ್ರೀ ಬಸ್ ಪ್ರಯಾಣ.. ಸಿಎಂ ಹೇಳಿದ್ದೇನು

ಪುರುಷರಿಗೂ ಫ್ರೀ ಬಸ್ ಪ್ರಯಾಣ.. ಸಿಎಂ ಹೇಳಿದ್ದೇನು

ಪುರುಷರಿಗೂ ಫ್ರೀ ಬಸ್ ಪ್ರಯಾಣ.. ಸಿಎಂ ಹೇಳಿದ್ದೇನು

ಹೇಳಿದ್ದೇನು?

ರಾಜ್ಯದಲ್ಲಿ ಹೆಣ್ಮಕ್ಕಳಿಗೆ ಫ್ರೀ ಬಸ್ ಪ್ರಯಾಣದ ರೀತಿಯಲ್ಲೇ

ಪುರುಷರಿಗೂ ಉಚಿತ ಪ್ರಯಾಣದ ಭಾಗ್ಯಕ್ಕೆ ಒತ್ತಾಯ ಕೇಳಿ

ಬರುತ್ತಲೇ ಇದೆ. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ

ಮಾತನಾಡಿದ್ದಾರೆ. ಒಂದು ವೇಳೆ ಪುರುಷರಿಗೂ ಉಚಿತ

ಬಸ್ ಪ್ರಯಾಣ ಕಲ್ಪಿಸಿದರೆ ಕೆಎಸ್‌ಆರ್‌ಟಿಸಿಯನ್ನೇ

ಮುಚ್ಚಬೇಕಾಗುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ

ಗಂಡು ಮಕ್ಕಳಿಗೆ ಫ್ರೀ ಬಸ್ ಪ್ರಯಾಣ ನೀಡುವ ಯಾವುದೇ

ಪ್ಲಾನ್ ಸರ್ಕಾರದ ಮುಂದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. 

Kalyanpur Cement  

Previous
Next Post »