ಕತ್ತೆ ಹಾಲು ಕುಡಿದ ಬಾಬಾ ರಾಮ್‌ದೇವ್
ಕತ್ತೆ ಹಾಲು ಕುಡಿದ ಬಾಬಾ ರಾಮ್‌ದೇವ್ ಹಸು, ಎಮ್ಮೆ ಹಾಲಿಗಿಂತ ಕತ್ತೆ ಹಾಲು ತುಂಬಾನೇ ಒಳ್ಳೆಯದು ಅಂತ ಹೇಳ್ತಾರೆ. ಇದರಲ್ಲಿರುವ ಅನೇಕ ಪೋಷಕಾಂಶಗಳ ಕಾರಣದಿಂದ ಆರೋಗ್ಯ & ಸೌಂದರ್ಯ ಎರಡಕ್ಕೂ ತುಂಬಾನೇ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದೀಗ ಯೋಗ ಗುರು ಬಾಬಾ ರಾಮ್‌ದೇವ್
ಕೂಡಾ ಕತ್ತೆ ಹಾಲಿನ ಪ್ರಯೋಜನದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಸ್ವತಃ ತಾವೇ ಕತ್ತೆ ಹಾಲು ಕರೆದು ಕುಡಿದ ಬಳಿಕ ನಾನು ಇದೇ ಮೊದಲ ಬಾರಿಗೆ ಕತ್ತೆ ಹಾಲನ್ನು ಕುಡಿದಿದ್ದು ಎಂದು ಹೇಳಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ


ConversionConversion EmoticonEmoticon