ಜೋಕಾಲಿಯ ಹಗ್ಗಕ್ಕೆ ಸಿಲುಕಿ ಪುಟ್ಟ ಬಾಲಕಿಯ ಸಾವು
ಜೋಕಾಲಿಯ ಹಗ್ಗಕ್ಕೆ ಸಿಲುಕಿ ಪುಟ್ಟ ಬಾಲಕಿಯ
ಸಾವು
ಜೋಕಾಲಿಯಲ್ಲಿ ಸಿಲುಕಿ ಪುಟ್ಟ ಬಾಲಕಿ ಸಾವನ್ನಪ್ಪಿರುವ
ಹೃದಯವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪೆರಾಜೆ
ಗ್ರಾಮದ ಬುಡೋಳಿ ಸಮೀಪದ ಮಡಲ ಎಂಬಲ್ಲಿ ನಡೆದಿದೆ.
ಬುಡೋಳಿ ಮಡಲ ನಿವಾಸಿ ಕಿಶೋರ್ ಅವರ ಪುತ್ರಿ
ತೀರ್ಥಶ್ರೀ (8) ಜೋಕಾಲಿಗೆ ಬಲಿಯಾದ ಬಾಲಕಿ, ಪ್ರತಿಯೊಬ್ಬರ ಮನೆಯಲ್ಲಿ ಕೂಡ ಮಕ್ಕಳು
ಆಟವಾಡುತ್ತಿರುವಾಗ ಮನೆಯವರು ಮೈಯೆಲ್ಲ ಕಣ್ಣಾಗಿರುವ
ಅಗತ್ಯ ಇದೆ. ಮಕ್ಕಳ ಬಗ್ಗೆ ಸ್ವಲ್ಪ ಅಸಡ್ಡೆ ತೋರಿಸಿದರು ಸಮಸ್ಯೆ ಹೆತ್ತವರಿಗೆ ಬರುತ್ತದೆ 2 ವರ್ಷದ ಹಿಂದೆ ಇಲ್ಲಿಗೆ ತುಸು ದೂರದ
ವಿಟ್ಲ ಸಮೀಪದ ಅನಂತಾಡಿ ಎಂಬಲ್ಲಿ 6ನೇ ತರಗತಿಯ
ವಿದ್ಯಾರ್ಥಿನಿ ಇದೆ ರೀತಿ ಜೋಕಾಲಿಗೆ ಸಿಲುಕಿ ಮೃತಪಟ್ಟ
ಘಟನೆ ನಡೆದಿತ್ತು.

ConversionConversion EmoticonEmoticon