RTO ಇನ್ಸ್ಪೆಕ್ಟರ್ ಮಂಜುನಾಥ ಅಮಾನತು!
RTO ಇನ್ಸ್ಪೆಕ್ಟರ್ ಮಂಜುನಾಥ ಅಮಾನತು!
BJP ಶಾಸಕ ಶೈಲೇಂದ್ರ ಬೆಲ್ದಾಳೆ ಅವರೊಂದಿಗೆ ಅನುಚಿತ
ವರ್ತನೆ, ಏಕವಚನದಲ್ಲಿ ಮಾತಾನಾಡಿದ್ದ ಆರೋಪದ
ಮೇಲೆ RTO ಇನ್ಸ್‌ಪೆಕ್ಟರ್ ಮಂಜುನಾಥ ಕೊರವಿಯನ್ನು
ಅಮಾನತುಗೊಳಿಸಲಾಗಿದೆ. ಬೀದರ್ ಸಾರಿಗೆ ಮತ್ತು
ರಸ್ತೆ ಸುರಕ್ಷಿತ ಆಯುಕ್ತರು ಅಮಾನತು ಮಾಡುವಂತೆ
ಆದೇಶಿಸಿದ್ದಾರೆ. ಇದಕ್ಕೂ ಮುನ್ನ ಉಸ್ತುವಾರಿ ಸಚಿವ
ಖಂಡ್ರೆ, ಸಚಿವ ರಹೀಂಖಾನ್, ಶೈಲೇಂದ್ರ ಬೆಲ್ದಾಳೆ ಅವರು,
ಈ ಇನ್ಸ್ಪೆಕ್ಟರ್, ಜಿಲ್ಲೆಯ ಮರಳು ಮಾಫಿಯಾ ಸೇರಿದಂತೆ
ಹಲವು ಮಾಫಿಯಾಗಳಿಗೆ ಕೈಜೋಡಿಸಿದ್ದಾರೆ ಎಂದು
ಆರೋಪ ಮಾಡಿದ್ದರು.


ConversionConversion EmoticonEmoticon