Google Map ನಂಬಿ ಕಾಡಿನಲ್ಲಿ ಮರೆಯಾದ ಕಾರು!
Google Map ನಂಬಿ ಕಾಡಿನಲ್ಲಿ ಮರೆಯಾದ ಕಾರು!
ಗೂಗಲ್ ಮ್ಯಾಪ್ ತೋರಿಸಿದ ಮಾರ್ಗದಲ್ಲಿ ಪ್ರಯಾಣಿಸಿ
ಅಪಘಾತ ಸಂಭವಿಸಿದ ಬಗ್ಗೆ ವರದಿಗಳನ್ನು ನೋಡಿರುತ್ತೇವೆ.
ಇದೀಗ ಕರ್ನಾಟಕದ ಬೆಳಗಾವಿಯಲ್ಲಿಯೂ ಗೂಗಲ್
ಮ್ಯಾಪ್ ಯಡವಟ್ಟು ಸಂಭವಿಸಿದೆ. ಆಂಧ್ರದಿಂದ
ಗೋವಾಕ್ಕೆ ಹೊರಟಿದ್ದ ಕಾರು ಗೂಗಲ್ ಮ್ಯಾಪ್ ತೋರಿದ
ಮಾರ್ಗದಲ್ಲಿ ಪ್ರಯಾಣಿಸಿ ದಟ್ಟಾರಣ್ಯ ಸೇರಿದೆ. ಸದ್ಯ
ಕಾರಿನ ಸಮೇತ ಕಣ್ಮರೆಯಾದವರನ್ನು ರಕ್ಷಿಸುವಲ್ಲಿ
ಪೊಲೀಸರು ಯಶಸ್ವಿಯಾಗಿದ್ದಾರೆ. ಗೂಗಲ್ ಮ್ಯಾಪ್ ನಂಬಿ
ಸೇತುವೆಯಿಂದ ಬಿದ್ದು ಮೂವರು ಮೃತಪಟ್ಟ ಘಟನೆ ಕಳೆದ
ವಾರವಷ್ಟೇ ವರದಿಯಾಗಿತ್ತು.


ConversionConversion EmoticonEmoticon