ಆದಿಲ್ ಶರಣಾಗು.. ಭಯೋತ್ಪಾದಕನ ತಾಯಿ ಮನವಿ
ಪಹಲ್ಗಾಮ್ ದಾಳಿಯ ಆರೋಪಿ ಆದಿಲ್ ಹುಸೇನ್‌ನ್‌ಗೆ ಆತನ ತಾಯಿ ಶೆಹಝಾದಾ ಬಾನೊ ಶರಣಾಗುವಂತೆ ಕೇಳಿಕೊಂಡಿದ್ದಾಳೆ. ತಾವೆಲ್ಲರೂ ಶಾಂತಿಯಿಂದ ಬದುಕಬೇಕೆಂದು ಮಗನನ್ನು ವಿನಂತಿಸಿದ್ದಾಳೆ. ಆದಿಲ್ ದಾಳಿ
ಮಾಡಿದ್ದಾನೆ ಎಂದು ನಂಬುವುದಿಲ್ಲ, ಆದರೆ ಈ ದಾಳಿ ಆತನೇ ನಡೆಸಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದಿದ್ದಾಳೆ. 2018ರಿಂದ ಅತನ ಎಲ್ಲಿದ್ದಾನೆ ಎಂದೇ ಗೊತ್ತಿಲ್ಲ. ಪರೀಕ್ಷೆ ಬರೆಯಲು ಹೋಗಿದ್ದ ಆದಿಲ್ ಇನ್ನೂ ವಾಪಸ್ ಬಂದಿಲ್ಲ ಎಂದು ಶೆಹಝಾದಾ ಅಳಲು ತೋಡಿಕೊಂಡಿದ್ದಾಳೆ.
WEBNEWS KANNADA
About Admin MC3
This is dummy text. It is not meant to be read. Accordingly, it is difficult to figure out when to end it. But then, this is dummy text. It is not meant to be read. Period.

ConversionConversion EmoticonEmoticon