ಯೇಸು ಕ್ರಿಸ್ತನ ದೇಹ ಮತ್ತು ಒಡಂಬಡಿಕೆಯ ಪೆಟ್ಟಿಗೆಯನ್ನು ಗಿಜಾದ ಮಹಾ ಪಿರಮಿಡ್ ಒಳಗೆ ಅಡಗಿಸಿಡಲಾಗಿದೆ ಎಂದು ವಿಜ್ಞಾನಿಯೊಬ್ಬರು ಹೇಳಿದ್ದಾರೆ. ಬ್ರಿಟಿಷ್ ಮಾನವಶಾಸ್ತ್ರಜ್ಞ ಡಾ.ವಾರ್ನರ್ (Dr Paul Warner) ಪ್ರಕಾರ, ಈ ಎರಡು

ಐತಿಹಾಸಿಕ ಕಲಾಕೃತಿಗಳನ್ನು ಪಿರಮಿಡ್‌ನ ಕೆಳಗಿರುವ ರಹಸ್ಯ ಕೋಣೆಯಾದ ಪಿತೃಗಳ ಗುಹೆಯೊಳಗೆ ಇರಿಸಲಾಗಿದೆ. ಕ್ರಿಸ್ತನ ಸಮಾಧಿ ಮತ್ತು ಒಡಂಬಡಿಕೆಯ ಪೆಟ್ಟಿಗೆಯನ್ನು ದೊಡ್ಡ ಕಲ್ಲಿನ ತುಂಡಿನಿಂದ ಮುಚ್ಚಿದ ಎರಡು ಗುಹೆಯೊಳಗೆ ಇಡಲಾಗಿದೆ ಎಂದು ವಾರ್ನರ್ ಹೇಳಿದ್ದಾರೆ.