ಸುಹಾಶ್ ಶೆಟ್ಟಿ ಹತ್ಯೆಗೆ ಮುಸ್ಲಿಂ ಮುಖಂಡರಿಂದಲೇ ₹50 ಲಕ್ಷ ಫಂಡಿಂಗ್ ಸುಹಾಸ್ ಶೆಟ್ಟಿ ಹತ್ಯೆಗೆ ₹50 ಲಕ್ಷ ಹಣ ಸೇರಿಸಲಾಗಿತ್ತು ಎಂಬ ಅಂಶ ತನಿಖೆಯಲ್ಲಿ ಬಹಿರಂಗಗೊಂಡಿದೆ. ಪ್ರಭಾವಿ ಮುಸ್ಲಿಂ ಮುಖಂಡರು ಈ ಹಣ ಒಗ್ಗೂಡಿಸುವಲ್ಲಿ ನೆರವಾಗಿದ್ದು, ಎದುರಾಗಿದ್ದು, ಹಲವರ ಬ್ಯಾಂಕ್‌ ಖಾತೆ ಪರಿಶೀಲಿಸಲಾಗುತ್ತಿದೆ. ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ್ದ ಫಾಜಿಲ್‌ನನ್ನು

ಸುಹಾಸ್ ಶೆಟ್ಟಿ ಕೊಂದಿದ್ದ. ಇದರಿಂದ ಕೆರಳಿದ್ದ ಮುಸ್ಲಿಂ ಮುಖಂಡರು ಹತ್ಯೆಗೆ ಹಣ ಹೊಂದಿಸುವಲ್ಲಿ ನೆರವಾಗಿದ್ದರು. ₹5 ಲಕ್ಷ ಸುಪಾರಿ ನೀಡಿದ್ದ ಫಾಜಿಲ್ ತಮ್ಮ ಆದಿಲ್, ₹3 ಲಕ್ಷ ಮುಂಗಡ ಪಾವತಿಸಿದ್ದ