ಭಾರತದ ದಾಳಿಯಲ್ಲಿ ಪಾಕಿಸ್ತಾನ ನ್ಯೂಕ್ಲಿಯರ್ ಸೆಂಟರ್ ಧ್ವಂಸ!
ಭಾರತದ ಆಪರೇಷನ್ ಸಿಂದೂರ್ ದಾಳಿಯಲ್ಲಿ ಪಾಕಿಸ್ತಾನದ ಕಿರಾನಾ ಹಿಲ್ಸ್‌ನಲ್ಲಿರುವ ನ್ಯೂಕ್ಲಿಯರ್ ಕಮಾಂಡ್ ಸೆಂಟರ್ ಧ್ವಂಸಗೊಂಡಿದೆ ಎಂದು ರಕ್ಷಣಾ ಸಚಿವರ ಸಲಹೆಗಾರ ಖಾಂಡಾರೆ ರಿಪಬ್ಲಿಕ್ TVನಲ್ಲಿ ಹೇಳಿದ್ದಾರೆ. ಆದರೆ, ಅದನ್ನು ನಿರ್ದಿಷ್ಟವಾಗಿ ಗುರಿಯಾಗಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. OP ಸಿಂದೂರ್ ನಂತರ ಕಿರಾನಾ ಹಿಲ್ಸ್ ಮೇಲೆ ದಾಳಿ ನಡೆದಿದೆ ಎಂದು ವರದಿಯಾಗಿತ್ತು. ಆದರೆ ಆಗ ಸೇನೆಯು ಆ ವರದಿಗಳನ್ನು ಅಲ್ಲಗಳೆದಿತ್ತು. ಆದರೆ ಈಗ ಖಾಂಡಾರೆ ಅವರ ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿವೆ.

ConversionConversion EmoticonEmoticon