webNews kannada: ಈ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸ್ಆ್ಯಪ್ ಬಂದ್‌

WebNews kannada: ಇಂದಿನಿಂದ ಹಲವು ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸ್‌ಆ್ಯಪ್ ಕೆಲಸ ಮಾಡುವುದನ್ನು ನಿಲ್ಲಿಸಲಿದೆ. ಇದರಲ್ಲಿ ಹಳೆಯ ಐಫೋನ್‌ಗಳು ಮತ್ತು ಆಂಡ್ರಾಯ್ಡ್ ಸಾಧನಗಳು ಸೇರಿವೆ. ವಾಟ್ಸ್‌ಆ್ಯಪ್ ಈಗ ಕನಿಷ್ಠ ಆಂಡ್ರಾಯ್ಡ್ 5.1 ಅಥವಾ iOS 12 ರ ಸಾಫ್ಟ್‌ವೇರ್ ಆವೃತ್ತಿಯನ್ನು .
ಹೊಂದಿರುವ ಫೋನ್‌ಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಅಂದರೆ ನಿಮ್ಮ ಫೋನ್ ಇದಕ್ಕಿಂತ ಹಳೆಯದಾಗಿದ್ದರೆ, ವಾಟ್ಸ್‌ಆ್ಯಪ್ ಅದರಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ನಿಮ್ಮ ಫೋನ್‌ ಆವೃತ್ತಿ ಪರಿಶೀಲಿಸಿ
Previous
Next Post »