ಹಿಂದೂ ಮುಖಂಡನಿಗೆ ಗಡಿಪಾರು ನೋಟಿಸ್‌ ಜಾರಿ

 

ಹಿಂದೂ ಮುಖಂಡನಿಗೆ ಗಡಿಪಾರು ನೋಟಿಸ್‌ ಜಾರಿ

ದ.ಕನ್ನಡ ಜಿಲ್ಲೆಯಲ್ಲಿ ಕೋಮು ಉದ್ವಿಗ್ನತೆ ಬೆನ್ನಲ್ಲೇ ಇದೀಗ ಪೊಲೀಸರು ಹಿಂದೂ ಮುಖಂಡರ & ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಪುತ್ತೂರಿನ ಹಿಂದೂ ಮುಖಂಡ ಅರುಣ್‌ ಕುಮಾ‌ರ್ ಪುತ್ತಿಲ ವಿರುದ್ಧ ಕರ್ನಾಟಕ
ಪೊಲೀಸರು ಅಧಿನಿಯಮ, 1963 ಕಲಂ 58 ರಡಿ ಗಡಿಪಾರು ನೋಟಿಸ್‌ ಜಾರಿ ಮಾಡಲಾಗಿದೆ. ದ. ಕನ್ನಡದಿಂದ ಕಲಬುರ್ಗಿಯ ಶಹಾಬಾದ್‌ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡೀಪಾರು ಮಾಡಿ ನೋಟಿಸ್‌ನಲ್ಲಿ ಆದೇಶಿಸಲಾಗಿದೆ. ಈ ಕುರಿತು ಜೂ. 6ರಂದು ವಿಚಾರಣೆ ನಿಗದಿಯಾಗಿದೆ.


Previous
Next Post »